Ahmedabad ಟೆಸ್ಟ್‌ಗೆ ಸಾಕ್ಷಿಯಾದ ಪ್ರಧಾನಿ ಮೋದಿ, ಆಸೀಸ್ ಪ್ರಧಾನಿ ಆಂಥೋನಿ | Albanese India visit | OneIndia

2023-03-09 3

#NarendraModi #AnthonyAlbanese #INDVSAusTestcricket #NarendraModistadium
ಜಗತ್ತಿನ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಎನಿಸಿಕೊಂಡಿರುವ ಮೊಟೇರಾದಲ್ಲಿನ ಪಂದ್ಯಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಆಲ್ಬನೀಸ್‌ ಸಾಕ್ಷಿಯಾಗಿದ್ದಾರೆ...Indian Prime Minister Narendra Modi and Australian Prime Minister Anthony Albanese witnessed the match at Motera, the world's largest cricket stadium.